Template:KN/Kannada Main Page - Random Audio Clips from Srila Prabhupada
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
“ನಾವು ಭೌತಿಕ ಪಕೃತಿಯ ನಿಯಮಗಳ ಹಿಡಿತದಲ್ಲಿರುವೆವು, ಹಾಗು ನಮ್ಮ ಕರ್ಮಾನುಸಾರವಾಗಿ ವಿವಿಧ ಬಗ್ಗೆಯ ದೇಹವನ್ನು ಪಡೆದು, ಒಂದು ದೇಹದಿಂದ ಮತ್ತೊಂದಕ್ಕೆ ದೇಹಾಂತರ ಮಾಡುತ್ತಿರುವೆವು. ತದನಂತರ ನಾವು ಜನ್ಮ ಪಡೆದಾಗ, ಸ್ವಲ್ಪ ಸಮಯ ಬದುಕುತ್ತೇವೆ, ದೇಹ ಬೆಳೆಯುತ್ತದೆ, ಕೆಲವು ಉಪ-ಉತ್ಪನ್ನವನ್ನು ಉತ್ಪಾದಿಸುತ್ತೇವೆ, ದೇಹವು ಕ್ಷೀಣಿಸುತ್ತದೆ, ಕೊನೆಗೆ ಅದು ಕಣ್ಮರೆಯಾಗುತ್ತದೆ. ಕಣ್ಮರೆಯಾಗುವುದೆಂದರೆ ನೀನು ಇನ್ನೊಂದು ದೇಹವನ್ನು ಸ್ವೀಕರಿಸುವೆ ಎಂದರ್ಥ. ಮತ್ತೊಮ್ಮೆ ದೇಹ ಬೆಳೆಯುತ್ತಿದೆ, ದೇಹ ಉಳಿಯುತ್ತಿದೆ, ಕೆಲವು ಉಪ-ಉತ್ಪನ್ನವನ್ನು ಉತ್ಪಾದಿಸುತ್ತಿದೆ, ದೇಹವು ಕ್ಷೀಣಿಸುತ್ತಿದೆ, ಮತ್ತು ಮತ್ತೆ ಕಣ್ಮರೆಯಾಗುತ್ತಿದೆ. ಇದು ನಿರಂತರವಾಗಿ ನಡೆಯುತ್ತಿದೆ.” |
720224 - ಉಪನ್ಯಾಸ - ಕಲ್ಕತ್ತಾ |
Random ND Box for Master Main Page with audio and Quotes Place this code on a page: {{KN/Kannada Main Page - Random Audio Clips from Srila Prabhupada}}