Jump to content

KN/721112 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ವೃಂದಾವನ

From Vanipedia
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣದಾಸ ಕವಿರಾಜ ಗೋಸ್ವಾಮಿಯವರು ಭೌತಿಕ ಕಾಮವಾಸನೆ ಹಾಗೂ ಭಗವಂತನ ಮೇಲಿನ ಪ್ರೀತಿಯ ನಡುವೆ ವ್ಯತ್ಯಾಸವಿದೆ ಎಂದು ಹೇಳುತ್ತಾರೆ. ಅವರು ಭಗವಂತನ ಪ್ರೀತಿಯನ್ನು ಚಿನ್ನಕ್ಕೆ ಮತ್ತು ಕಾಮವಾಸನೆಯನ್ನು ಕಬ್ಬಿಣ್ಣಕ್ಕೆ ಹೋಲಿಸಿದ್ದಾರೆ.

ಹೀಗೆ ಕಾಮವಾಸನೆ ಹಾಗೂ ಭಗವಂತನ ಪ್ರೀತಿಯ ನಡುವಿನ ವ್ಯತ್ಯಾಸವೆಂದರೆ: ಭೌತಿಕ ಜಗತ್ತಿನಲ್ಲಿ ಪ್ರೀತಿ ಎಂದು ಕರೆಯಲ್ಪಡುತ್ತಿರುವುದು ವಾಸ್ತವವಾಗಿ ಕಾಮವಾಸನೆಯಾಗಿದೆ.

ಏಕೆಂದರೆ ಅಲ್ಲಿ ಪುರುಷ ಮತ್ತು ಸ್ತ್ರೀ ಇಬ್ಬರೂ ತಮ್ಮ ವೈಯಕ್ತಿಕ ಇಂದ್ರಿಯ ತೃಪ್ತಿಯಲ್ಲಿಯೇ ಆಸಕ್ತಿ ಹೊಂದಿರುತ್ತಾರೆ. ಆದರೆ ಆಧ್ಯಾತ್ಮಿಕ ಜಗತ್ತಿನಲ್ಲಿರುವ ಗೋಪಿಯರಾಗಲಿ ಅಥವಾ ಯಾವುದೇ ಭಕ್ತರಾಗಲಿ, ಅವರು ಕೃಷ್ಣನ ಇಂದ್ರಿಯಗಳನ್ನು ತೃಪ್ತಿಪಡಿಸಲು ಬಯಸುತ್ತಾರೆ.

ಭೌತಿಕ ಕಾಮವಾಸನೆಗೂ ಹಾಗೂ ಭಗವಂತನ ಮೇಲಿನ ಪ್ರೀತಿಗೂ ಇರುವ ವ್ಯತ್ಯಾಸವೇ ಇದು."

721112 - ಉಪನ್ಯಾಸ NOD - ವೃಂದಾವನ