Jump to content

KN/721003 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

From Vanipedia
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಅವರು, 'ದೇವರೇ ಇಲ್ಲ. ನಮಗೆ ದೇವರ ಬಗ್ಗೆ ಚಿಂತೆಯಿಲ್ಲ. ಪ್ರತಿಯೊಬ್ಬರೂ ದೇವರೇ' ಎಂದು ಹೇಳುತ್ತಾರೆ. ಆದರೆ 'ಮಾಯಾ' ಎಂಬ ಪೊಲೀಸ್ ಪಡೆಯು ಅವರ ಮುಖಕ್ಕೆ ಒದೆಯುತ್ತದೆ.

ಆಗ ಅವರು ಅನೇಕ ಸಂಕಷ್ಟಗಳು ಮತ್ತು ಶೋಚನೀಯ ಜೀವನ ಪರಿಸ್ಥಿತಿಗಳಿಗೆ ತುತ್ತಾಗುತ್ತಾರೆ; ವಿಶೇಷವಾಗಿ ಜನನ, ಮರಣ, ವೃದ್ಧಾಪ್ಯ ಮತ್ತು ರೋಗಗಳಿಗೆ. ಈಗ, ನೀವು ದೇವರನ್ನು ಲೆಕ್ಕಿಸುವುದಿಲ್ಲ ಎಂದಾದರೆ, ನಿಮ್ಮ ಸಾವನ್ನು ಏಕೆ ತಡೆಯಲಾರಿರಿ? ನಿಮ್ಮ ಸಾವನ್ನು ತಡೆದು ತೋರಿಸಿ.

ಭಗವದ್ಗೀತೆಯಲ್ಲಿ ಕೃಷ್ಣನು ಹೇಳುತ್ತಾನೆ, 'ಮೃತ್ಯುಃ ಸರ್ವ-ಹರಶ್ಚಾಹಮ್' (ಭ.ಗೀ. 10.34)(BG 10.34): 'ಮೂರ್ಖರು ಮತ್ತು ಅಸುರರಿಗೆ ನಾನು ಮೃತ್ಯುವಾಗಿದ್ದೇನೆ. ನಾನು ಎಲ್ಲವನ್ನೂ ಕಸಿದುಕೊಳ್ಳುತ್ತೇನೆ'. ಸರ್ವ-ಹರಃ"

721003 - ಉಪನ್ಯಾಸ SB 01.03.28 - ಲಾಸ್ ಎಂಜಲೀಸ್