Jump to content

KN/700516 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

From Vanipedia
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ವಿದ್ಯಾ ಮತ್ತು ಅವಿದ್ಯಾ - ಇವು ಕತ್ತಲೆ ಮತ್ತು ಬೆಳಕಿನಂತೆ ಎರಡು ಮುಖಗಳು. ಆದ್ದರಿಂದ ನೀವು ಎರಡು ವಿಷಯಗಳನ್ನು ತಿಳಿದುಕೊಳ್ಳಬೇಕು: ಮಾಯೆ ಎಂದರೇನು ಮತ್ತು ಕೃಷ್ಣ ಯಾರು. ಆಗ ನಿಮ್ಮ ಜ್ಞಾನವು ಪರಿಪೂರ್ಣವಾಗುತ್ತದೆ. ವಾಸ್ತವವಾಗಿ, ಕೃಷ್ಣನು ಎಷ್ಟು ಕರುಣಾಮಯಿಯೆಂದರೆ, ಹೇಗಾದರೂ ಮಾಡಿ ನೀವು ಅವನಿಗೆ ಶರಣಾದರೆ ಸಾಕು, ನಿಮ್ಮ ಎಲ್ಲ ಕಾರ್ಯಗಳು ಸಾರ್ಥಕವಾಗುತ್ತವೆ.

ಕೃಷ್ಣನಿಗೆ ಸಂಪೂರ್ಣವಾಗಿ ಶರಣಾದರೆ, ಮಾಯೆ ಎಂದರೇನು ಎಂಬುದನ್ನು ನೀವು ತಾನಾಗಿಯೇ ತಿಳಿದುಕೊಳ್ಳುತ್ತೀರಿ; ಕೃಷ್ಣನು ನಿಮ್ಮ ಒಳಗಿನಿಂದಲೇ ನಿಮಗೆ ಜ್ಞಾನವನ್ನು (ಬುದ್ಧಿಯನ್ನು) ನೀಡುತ್ತಾನೆ."

700516 - ಉಪನ್ಯಾಸ ISO 11 - ಲಾಸ್ ಎಂಜಲೀಸ್