Jump to content

KN/700514 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

From Vanipedia
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ದೇಹವನ್ನು ಪುನರಾವರ್ತಿತ ಜನನ-ಮರಣಗಳಿಂದ ಹಾಗೂ ಅದು ಅಸ್ತಿತ್ವದಲ್ಲಿರುವಾಗ ಎದುರಾಗುವ ರೋಗ ಮತ್ತು ವೃದ್ಧಾಪ್ಯದಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ. ಈ ದೇಹವು ಕ್ಷೀಣಿಸುತ್ತಿರುವುದನ್ನು ಪ್ರತಿ ಕ್ಷಣವೂ ಕಾಣುತ್ತಿದ್ದರೂ, ಜನರು ಈ ದೇಹಕ್ಕೆ ಸಂಬಂಧಿಸಿದ ಜ್ಞಾನವನ್ನು ಬೆಳೆಸಿಕೊಳ್ಳುವುದರಲ್ಲೇ ಹೆಚ್ಚು ನಿರತರಾಗಿರುತ್ತಾರೆ.

ದೇಹವು ಹುಟ್ಟಿದಾಗಲೇ ಅದರ ಸಾವಿನ ಪ್ರಕ್ರಿಯೆಯೂ ನಿರ್ಧಾರವಾಗಿಬಿಟ್ಟಿರುತ್ತದೆ; ಇದು ಸತ್ಯ. ಆದ್ದರಿಂದ, ಈ ದೇಹದ ಸಹಜ ಗತಿಯನ್ನು ತಡೆಯಲು ಸಾಧ್ಯವಿಲ್ಲ. ಜನನ, ಮರಣ, ವೃದ್ಧಾಪ್ಯ ಮತ್ತು ರೋಗ ಎಂಬ ದೇಹದ ಸಹಜ ಪ್ರಕ್ರಿಯೆಗಳನ್ನು ನೀವು ಎದುರಿಸಲೇಬೇಕು."

700514 - ಉಪನ್ಯಾಸ ISO 09-10 - ಲಾಸ್ ಎಂಜಲೀಸ್