Jump to content

KN/700513 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

From Vanipedia
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಬಯಕೆರಹಿತರಾಗಲು ಸಾಧ್ಯವಿಲ್ಲ. ನಾವು ಮೌನವಾಗಿರಲು ಸಾಧ್ಯವಿಲ್ಲ. ಆದರೆ ನಮ್ಮ ಬಯಕೆಗಳು ಮತ್ತು ಚಟುವಟಿಕೆಗಳು ಶುದ್ಧೀಕರಣಗೊಳ್ಳಬೇಕು. ಅದೇ ನಿಜವಾದ ಜ್ಞಾನ. ನಾವು ಕೃಷ್ಣನ ಸೇವೆ ಮಾಡುವುದನ್ನು ಮಾತ್ರ ಬಯಸಬೇಕು. ಅದೇ ಬಯಕೆಯ ಶುದ್ಧೀಕರಣ."
700513 - ಉಪನ್ಯಾಸ ISO 09 - ಲಾಸ್ ಎಂಜಲೀಸ್