Jump to content

KN/700512b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

From Vanipedia
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಕೃಷ್ಣನು ಹೇಳುತ್ತಾನೆ: "ಯದ್ ಗತ್ವಾ ನ ನಿವರ್ತಂತೆ ತದ್ ಧಾಮ ಪರಮಂ ಮಮ" (ಭಗವದ್ಗೀತೆ 15.6) (BG 15.6). "ಮಾಮ್ ಉಪೇತ್ಯ ಕೌಂತೇಯ ದುಃಖಾಲಯಮ್ ಅಶಾಶ್ವತಮ್, ನಾಪ್ನುವಂತಿ ಮಹಾತ್ಮಾನಃ" (ಭಗವದ್ಗೀತೆ 8.15) (BG 8.15): 'ಯಾರಾದರೂ ಹೇಗಾದರೂ ಸರಿ, ಕೃಷ್ಣ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಮೂಲಕ ನನ್ನನ್ನು ತಲುಪಿದರೆ, ಅವರು ಮತ್ತೆ ಹಿಂತಿರುಗಿ ಬಂದು ಭೌತಿಕ ದೇಹವನ್ನು ಪಡೆಯುವ ಅಗತ್ಯವಿರುವುದಿಲ್ಲ.' ಅವರು ಕೃಷ್ಣನಂತೆಯೇ ಇರುವ ದೇಹವನ್ನು ಪಡೆಯುತ್ತಾರೆ - 'ಸಚ್-ಚಿದ್-ಆನಂದ-ವಿಗ್ರಹಃ' (ಬ್ರಹ್ಮ-ಸಂಹಿತೆ 5.1).
700512 - ಉಪನ್ಯಾಸ ISO 08 - ಲಾಸ್ ಎಂಜಲೀಸ್