Jump to content

KN/700512 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

From Vanipedia
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣನು ಭೌತಿಕ ಶರೀರವನ್ನು ಹೊಂದಿಲ್ಲ. ಅವನ ಶರೀರ ಮತ್ತು ಆತ್ಮದ ನಡುವೆ ಯಾವುದೇ ವ್ಯತ್ಯಾಸವಿಲ್ಲ; ಅವನ ಆತ್ಮ ಮತ್ತು ಶರೀರ ಒಂದೇ ಆಗಿವೆ. ಅವನು ತನ್ನ ಶರೀರವನ್ನು ಬದಲಾಯಿಸುವುದಿಲ್ಲ, ಏಕೆಂದರೆ ಅವನಿಗೆ ಭೌತಿಕ ಶರೀರವಿಲ್ಲ.

ಶರೀರವನ್ನು ಬದಲಾಯಿಸದ ಕಾರಣ, ಅವನಿಗೆ ಎಲ್ಲವೂ ನೆನಪಿರುತ್ತದೆ. ನಾವು ಶರೀರವನ್ನು ಬದಲಾಯಿಸುತ್ತೇವೆ; ಆದ್ದರಿಂದಲೇ ಹಿಂದಿನ ಜನ್ಮದಲ್ಲಿ ಏನಾಗಿತ್ತು ಎಂಬುದು ನಮಗೆ ನೆನಪಿಲ್ಲ. ನಾವು ಅದನ್ನು ಮರೆತಿದ್ದೇವೆ."

700512 - ಉಪನ್ಯಾಸ ISO 08 - ಲಾಸ್ ಎಂಜಲೀಸ್