KN/700511 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
Appearance
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
| "ಹೇಗಾದರೂ ಸರಿ, ನಾವು ನಮ್ಮ ಕೃಷ್ಣ ಪ್ರಜ್ಞೆಯನ್ನು ಬೆಳೆಸಿಕೊಂಡರೆ, ತಕ್ಷಣವೇ ನಾವು ಶುದ್ಧರಾಗುತ್ತೇವೆ. ಕೃಷ್ಣನು ಎಲ್ಲರಿಗೂ ಅವಕಾಶವನ್ನು ನೀಡುತ್ತಾನೆ. ಕಂಸನ ಉದಾಹರಣೆಯನ್ನೇ ತೆಗೆದುಕೊಳ್ಳಿ.
ಕಂಸನು ಕೃಷ್ಣನ ಬಗ್ಗೆಯೇ ಯೋಚಿಸುತ್ತಿದ್ದನು. ಅವನೂ ಕೂಡ ಕೃಷ್ಣ ಪ್ರಜ್ಞೆಯಲ್ಲಿದ್ದನು; ಯಾವಾಗಲೂ ಕೃಷ್ಣನ ಬಗ್ಗೆಯೇ ಯೋಚಿಸುತ್ತಿದ್ದನು - 'ಓ, ನಾನು ಕೃಷ್ಣನನ್ನು ಹೇಗೆ ಪತ್ತೆಹಚ್ಚಲಿ? ನಾನು ಅವನನ್ನು ಕೊಲ್ಲುತ್ತೇನೆ'. ಇದೇ ಅವನ ಕೆಲಸವಾಗಿತ್ತು. ಇದು ಆಸುರೀ ಮನಸ್ಥಿತಿ (ಆಸುರಿಂ ಭಾವಮ್ ಆಶ್ರಿತಾಃ - ಭಗವದ್ಗೀತೆ 7.15) (BG 7.15). ಆದರೂ ಅವನಿಗೂ ಶುದ್ಧೀಕರಣ ಲಭಿಸಿತು. ಅವನು ಮುಕ್ತಿಯನ್ನು ಪಡೆದನು." |
| 700511 - ಉಪನ್ಯಾಸ ISO 08 - ಲಾಸ್ ಎಂಜಲೀಸ್ |