KN/700505c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
Appearance
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
| "ನೀವು ಪೊಲೀಸರ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಬಹುದು, ಆದರೆ ದೇವರ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಗಲು ಸಾಕ್ಷಿಯಾಗಿದೆ, ರಾತ್ರಿ ಸಾಕ್ಷಿಯಾಗಿದೆ, ಗಾಳಿ ಸಾಕ್ಷಿಯಾಗಿದೆ, ಸೂರ್ಯ ಸಾಕ್ಷಿಯಾಗಿದ್ದಾನೆ ಮತ್ತು ಚಂದ್ರ ಸಾಕ್ಷಿಯಾಗಿದ್ದಾನೆ. ಹೀಗಿರುವಾಗ ನಾವು ಪಾಪಮಯ ಚಟುವಟಿಕೆಗಳಿಂದ ಹೇಗೆ ತಪ್ಪಿಸಿಕೊಳ್ಳಲು ಸಾಧ್ಯ? ಆದ್ದರಿಂದ, ನೀವು ನಿಮ್ಮನ್ನು ರಕ್ಷಿಸಿಕೊಳ್ಳಲು ಬಯಸಿದರೆ, ನೀವು ಈ ಕೃಷ್ಣ ಪ್ರಜ್ಞೆಯನ್ನು ಅಳವಡಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ನಿಮ್ಮ ವಿನಾಶ ಖಚಿತ." |
| 700505 - ಉಪನ್ಯಾಸ ISO 03 - ಲಾಸ್ ಎಂಜಲೀಸ್ |