KN/700430b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
Appearance
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
| "ನಮ್ಮ ಮಟ್ಟಿಗೆ ಹೇಳುವುದಾದರೆ, ನಾವು ಭಕ್ತಿ ಸಂದೇಶವನ್ನು ಪ್ರಚಾರ ಮಾಡಬೇಕು. ಇದು ಭಕ್ತಿ ಜೀವನದ ಎರಡನೇ ಹಂತವಾಗಿದೆ.
ಈ ಹಂತದಲ್ಲಿ, ಕೇವಲ ದೇವರನ್ನು ಪ್ರೀತಿಸುವುದಷ್ಟೇ ಅಲ್ಲದೆ, ದೇವರನ್ನು ಪ್ರೀತಿಸುವ ಭಕ್ತರೊಂದಿಗೆ ಸ್ನೇಹವನ್ನೂ ಬೆಳೆಸಿಕೊಳ್ಳಬೇಕು; ಇದೇ ಭಕ್ತರ ಸಮಾಜ. ನಾವು ದೇವರನ್ನು ಪ್ರೀತಿಸುವ ಅಭ್ಯಾಸವನ್ನು ಮಾಡಿಕೊಳ್ಳುವುದರ ಜೊತೆಗೆ, ಭಕ್ತರೊಂದಿಗೂ ಸ್ನೇಹ ಮತ್ತು ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಹಾಗೆಯೇ, ಕೃಷ್ಣನ ಬಗ್ಗೆ ಅರಿವಿಲ್ಲದ ಮುಗ್ಧರಿಗೆ ನಾವು ಭಕ್ತಿ ಸಂದೇಶವನ್ನು ಬೋಧಿಸಬೇಕು; ಆದರೆ ದೇವರ ಅಸ್ತಿತ್ವವನ್ನು ನಿರಾಕರಿಸುವ ನಾಸ್ತಿಕರು ಹಾಗೂ ದೇವರ ವಿರೋಧಿಗಳಿಂದ ನಾವು ದೂರವಿರಬೇಕು." |
| 700430 - ಉಪನ್ಯಾಸ ISO 01 - ಲಾಸ್ ಎಂಜಲೀಸ್ |