KN/700222 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
Appearance
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
| "ನಾವು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವೇನೆಂದರೆ, ನಾವು ಆಧ್ಯಾತ್ಮಿಕ ನೆಲೆಯನ್ನು ತಲುಪಲು ಪ್ರಯತ್ನಿಸಬೇಕು; ಆಧ್ಯಾತ್ಮಿಕ ನೆಲೆ ಎಂದರೆ ಇಂದ್ರಿಯ ತೃಪ್ತಿಗಾಗಿ ಯಾವುದೇ ಆತಂಕವಿರುವುದಿಲ್ಲ. ಅದೇ ಆಧ್ಯಾತ್ಮಿಕ ನೆಲೆ.
ಭೌತಿಕ ನೆಲೆ ಎಂದರೆ ಪ್ರತಿಯೊಬ್ಬರೂ ಇಂದ್ರಿಯ ತೃಪ್ತಿಗಾಗಿ ಹಾತೊರೆಯುತ್ತಿರುತ್ತಾರೆ; ಜನರು ಹಗಲು-ರಾತ್ರಿ ಕಠಿಣ ಪರಿಶ್ರಮ ಪಡುತ್ತಿರುತ್ತಾರೆ, ಆದರೆ ಅವರ ಗುರಿಯು ರಾತ್ರಿಯ ವೇಳೆ ಲೈಂಗಿಕ ಸುಖವನ್ನು ಪಡೆಯುವುದೇ ಆಗಿರುತ್ತದೆ. ಇದೇ ಇಂದ್ರಿಯ ತೃಪ್ತಿ." |
| 700222 - ಉಪನ್ಯಾಸ - ಲಾಸ್ ಎಂಜಲೀಸ್ |