KN/700220 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
Appearance
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
| "ಎರಡು ಸ್ಥಿತಿಗಳಿವೆ: ಪವಿತ್ರ ಮತ್ತು ಅಪವಿತ್ರ. 'ಪವಿತ್ರ' ಎಂದರೆ ಶುದ್ಧವಾದದ್ದು ಮತ್ತು 'ಅಪವಿತ್ರ' ಎಂದರೆ ಕಲುಷಿತವಾದದ್ದು. ನಾವೆಲ್ಲರೂ ಮೂಲತಃ ಆಧ್ಯಾತ್ಮಿಕ ಆತ್ಮ ಸ್ವರೂಪಿಗಳು.
ಸ್ವಭಾವತಃ ನಾವು ಶುದ್ಧರಾಗಿದ್ದೇವೆ, ಆದರೆ ಪ್ರಸ್ತುತ ಈ ಭೌತಿಕ ದೇಹದೊಂದಿಗಿನ ಭೌತಿಕ ಜೀವನದ ಸ್ಥಿತಿಯಲ್ಲಿ ನಾವು ಕಲುಷಿತಗೊಂಡಿದ್ದೇವೆ. ಆದ್ದರಿಂದ, ಕೃಷ್ಣ ಪ್ರಜ್ಞೆಯ ಈ ಸಂಪೂರ್ಣ ಪ್ರಕ್ರಿಯೆಯು ನಮ್ಮನ್ನು ಕಲುಷಿತ ಸ್ಥಿತಿಯಿಂದ ಶುದ್ಧ ಸ್ಥಿತಿಗೆ ಮುಕ್ತಗೊಳಿಸುವುದಾಗಿದೆ." |
| 700220 - ಉಪನ್ಯಾಸ Initiation Sannyasa - ಲಾಸ್ ಎಂಜಲೀಸ್ |