Jump to content

KN/700218 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

From Vanipedia
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವದ್ಗೀತೆಯ ರೂಪದಲ್ಲಿ ಶ್ರೀಕೃಷ್ಣನು ಉಪದೇಶವನ್ನು ನೀಡಿದನು. ಆದರೆ ಕಲಿಯುಗದ ಅಂತ್ಯದಲ್ಲಿ, ಜನರು ಎಷ್ಟು ಮಟ್ಟಿಗೆ ಅವನತಿ ಹೊಂದುತ್ತಾರೆಂದರೆ, ಅವರಿಗೆ ಯಾವುದೇ ಉಪದೇಶವನ್ನು ನೀಡುವುದು ಸಾಧ್ಯವಾಗುವುದಿಲ್ಲ; ಅದನ್ನು ಗ್ರಹಿಸುವ ಸಾಮರ್ಥ್ಯವೂ ಅವರಿಗಿರುವುದಿಲ್ಲ.

ಅಂತಹ ಸಮಯದಲ್ಲಿ ಅವರನ್ನು ಸಂಹರಿಸುವುದೊಂದೇ ಏಕೈಕ ಮಾರ್ಗವಾಗಿರುತ್ತದೆ. ಭಗವಂತನಿಂದ ಸಂಹರಿಸಲ್ಪಟ್ಟವನಿಗೂ ಮುಕ್ತಿ ಲಭಿಸುತ್ತದೆ; ಇದು ಭಗವಂತನ ಪರಮ ಕರುಣಾಮಯಿ ಗುಣವಾಗಿದೆ. ಅವನು ರಕ್ಷಿಸಲಿ ಅಥವಾ ಸಂಹರಿಸಲಿ, ಫಲಿತಾಂಶವಂತೂ ಒಂದೇ ಆಗಿರುತ್ತದೆ."

700218 - ಉಪನ್ಯಾಸ Festival Appearance Day, Lord Varaha, Varaha-dvadasi and Purport Dasavatara-stotra - ಲಾಸ್ ಎಂಜಲೀಸ್