KN/700117 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
Appearance
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
| "ವೈದಿಕ ನಾಗರಿಕತೆ ಎಂದರೆ ಜನರಿಗೆ ಅಂತಹ ಶಿಕ್ಷಣ ಮತ್ತು ತರಬೇತಿಯನ್ನು ನೀಡುವುದು, ಇದರಿಂದಾಗಿ ಮನುಷ್ಯನು ಅಂತಿಮವಾಗಿ ಆಧ್ಯಾತ್ಮಿಕ ಅಥವಾ ದಿವ್ಯ ಸ್ಥಿತಿಯನ್ನು ತಲುಪುತ್ತಾನೆ; ಈ ಜಗತ್ತಿನಲ್ಲಿ ತನ್ನ ನಿಜವಾದ ಸ್ಥಾನ ಹಾಗೂ ದೇವರೊಂದಿಗಿನ ತನ್ನ ಸಂಬಂಧವನ್ನು ಅರಿತುಕೊಂಡು ಅದಕ್ಕೆ ಅನುಗುಣವಾಗಿ ವರ್ತಿಸುತ್ತಾನೆ.
ಹೀಗೆ ಮಾಡುವ ಮೂಲಕ, ಅವನು ಮಾನವ ಜನ್ಮವನ್ನು ಅತ್ಯುತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುವ ಅವಕಾಶವನ್ನು ಪಡೆಯುತ್ತಾನೆ. ಅಂದರೆ, 84 ಲಕ್ಷ ಜೀವರಾಶಿಗಳ ಚಕ್ರದಲ್ಲಿನ ಅಲೆದಾಟವನ್ನು ಕೊನೆಗೊಳಿಸಿ, ಈ ಸಂಸಾರ ಬಂಧನದಿಂದ ಮುಕ್ತಿಯನ್ನು ಪಡೆಯುತ್ತಾನೆ." |
| 700117 - ಉಪನ್ಯಾಸ SB 06.01.21 - ಲಾಸ್ ಎಂಜಲೀಸ್ |