KN/700115b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
Appearance
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
| "ಇಲ್ಲಿ ಹೇಳಿರುವುದೇನೆಂದರೆ, ಒಬ್ಬ ವ್ಯಕ್ತಿಯು ಅಲ್ಪಾವಧಿಗಾದರೂ ಕೃಷ್ಣಪ್ರಜ್ಞೆಯನ್ನು ಹೊಂದಿದರೆ—ಅಂದರೆ, ಹೇಗಾದರೂ ಸರಿ, ತನ್ನ ಮನಸ್ಸನ್ನು ಕೃಷ್ಣನ ಕಮಲದಂತಹ ಪಾದಗಳ ಮೇಲೆ ನೆಲೆಗೊಳಿಸಿದರೆ—ಆತನು ಕನಸಿನಲ್ಲಿಯೂ ಸಹ ಯಮರಾಜನ ಲೋಕದಲ್ಲಿ ವಿಧಿಸಲಾಗುವ ಶಿಕ್ಷೆಯನ್ನು ಕಾಣುವುದಿಲ್ಲ.
ಇದರರ್ಥ, ಕೃಷ್ಣಪ್ರಜ್ಞೆಯುಳ್ಳ ವ್ಯಕ್ತಿಯನ್ನು ಯಮರಾಜ ಅಥವಾ ಅವನ ಸಹಾಯಕರು ಅಥವಾ ಯಮದೂತರ ಪಡೆಯು ಎಂದಿಗೂ ಸ್ಪರ್ಶಿಸುವುದಿಲ್ಲ ಎಂಬ ಭರವಸೆ ಇರುತ್ತದೆ." |
| 700115 - ಉಪನ್ಯಾಸ SB 06.01.19 - ಲಾಸ್ ಎಂಜಲೀಸ್ |