KN/660413 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್
Appearance
| KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
| ಹರಾವ್ ಅಭಕ್ತಸ್ಯ ಕುತೋ ಮಹದ್-ಗುಣಾಃ
ಮನೋರಥೇನಾಸತಿ ಧಾವತೋ ಬಹಿಃ ಯಸ್ಯಾಸ್ತಿ ಭಕ್ತಿರ್ ಭಗವತ್ಯ ಅಕಿಂಚನಾ ಸರ್ವೈರ್ ಗುಣೈಸ್ ತತ್ರ ಸಮಾಸತೇ ಸುರಾಃ (ಶ್ರೀಮದ್-ಭಾಗವತಂ 5.18.12) "ಒಬ್ಬ ವ್ಯಕ್ತಿಯು ಭಗವಂತನ ಶುದ್ಧ ಭಕ್ತಿಯ ಸೇವೆಯಲ್ಲಿ ನೆಲೆಗೊಂಡಿದ್ದರೆ, ಆತನು ಎಂತಹವನೇ ಆಗಿದ್ದರೂ, ಭಗವಂತನ ಎಲ್ಲಾ ಸದ್ಗುಣಗಳು ಅವನಲ್ಲಿ ವಿಕಸನಗೊಳ್ಳುತ್ತವೆ." ಮತ್ತು 'ಹರಾವ್ ಅಭಕ್ತಸ್ಯ ಕುತೋ ಮಹದ್-ಗುಣಾಃ': "ಭಗವಂತನ ಭಕ್ತನಲ್ಲದವನು ಎಷ್ಟೇ ಶೈಕ್ಷಣಿಕ ವಿದ್ಯೆಯನ್ನು ಹೊಂದಿದ್ದರೂ, ಅವನ ಅರ್ಹತೆಗೆ ಯಾವುದೇ ಮೌಲ್ಯವಿರುವುದಿಲ್ಲ." ಏಕೆ? 'ಮನೋರಥೇನ': "ಏಕೆಂದರೆ ಅವನು ಕೇವಲ ಮಾನಸಿಕ ಊಹೆಗಳ ಮಟ್ಟದಲ್ಲಿರುತ್ತಾನೆ ಮತ್ತು ಇದರಿಂದಾಗಿ, ಅವನು ಖಂಡಿತವಾಗಿಯೂ ಈ ಭೌತಿಕ ಪ್ರಕೃತಿಯ ಪ್ರಭಾವಕ್ಕೆ ಒಳಗಾಗುತ್ತಾನೆ." ಆದ್ದರಿಂದ, ನಾವು ಭೌತಿಕ ಪ್ರಕೃತಿಯ ಪ್ರಭಾವದಿಂದ ಮುಕ್ತರಾಗಬೇಕಾದರೆ, ನಮ್ಮ ಮಾನಸಿಕ ಊಹೆಗಳನ್ನು ಮಾಡುವ ಅಭ್ಯಾಸವನ್ನು ಬಿಡಬೇಕು." |
| 660413 - ಉಪನ್ಯಾಸ BG 02.55-58 - ನ್ಯೂ ಯಾರ್ಕ್ |